ಪ್ರಯಾಣಿಕರಿಂದಲೇ ಟಿಕೆಟ್ ಕೊಡಿಸಿದ ‘KSRTC ಕಂಡಕ್ಟರ್’ ಸಸ್ಪೆಂಡ್

ಬೆಂಗಳೂರು: ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದಂತ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಒಬ್ಬರನ್ನು ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ. ಕೆ ಎಸ್ ಆರ್ ಟಿ ಸಿ ರಾಮನಗರ ವಿಭಾಗಕ್ಕೆ ಸಂಬಂಧಿಸಿದಂತ ಬಸ್ಸಿನಲ್ಲಿ ನಿರ್ವಾಹಕ ಬೇರೊಬ್ಬರಿಂದ ಟಿಕೇಟ್ ವಿತರಣೆ ಮಾಡಿಸುತ್ತಿರುವ ವಿಡಿಯೋ ಹಾಗೂ ಸುದ್ದಿಗೆ ಸಂಬಂಧಪಟ್ಟಂತೆ ಸದರಿ ನಿರ್ವಾಹಕರನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ. ರಾಮನಗರ ಡಿಪೋಗೆ ಸಂಬಂಧಿಸಿದಂತ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಚಾಲಕ ಕಂ ನಿರ್ವಾಹಕ ನವೀನ್.ಟಿಎನ್ ಎಂಬುವರು ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ … Continue reading ಪ್ರಯಾಣಿಕರಿಂದಲೇ ಟಿಕೆಟ್ ಕೊಡಿಸಿದ ‘KSRTC ಕಂಡಕ್ಟರ್’ ಸಸ್ಪೆಂಡ್