‘ಪ್ರಯಾಣಿಕರ ಊಟ’ದ ಹೆಸರಲ್ಲಿ ‘ಭ್ರಷ್ಟಾಚಾರ’ದ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘KSRTC’

ಬೆಂಗಳೂರು: ನಿಮ್ಮ ಕನ್ನಡ ನ್ಯೂಸ್ ನೌ ನಿನ್ನೆಯಂದು ಪ್ರಯಾಣಿಕರ ಊಟದ ಹೆಸರಿನಲ್ಲಿ ಭ್ರಷ್ಟಾಚಾರ: ಶಕ್ತಿಯಿಂದ KSRTCಗೆ ಭಿಕ್ಷಾಟನೆಯ ಸ್ಥಿತಿಯೇ ಎಂದು ಸಾರಿಗೆ ಮಂತ್ರಿಗೆ ನೆಟ್ಟಿಗರ ತರಾಟೆ ಅಂತ ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಕೆ ಎಸ್ ಆರ್ ಟಿಸಿ ಸ್ಪಷ್ಟನೆ ನೀಡಿದೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಇಂದು ಕೆ ಎಸ್ ಆರ್ ಟಿಸಿಯಿಂದ ಸ್ಪಷ್ಟನಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ನಿಗಮದ ಸಾರಿಗೆಗಳನ್ನು ತಿಂಡಿ, ಊಟೋಪಚಾರ, ಪ್ರಯಾಣಿಕರ ನೈಸರ್ಗಿಕ ಕರೆ ಮತ್ತು ಲಘು ವಿಶ್ರಾಂತಿಗಾಗಿ … Continue reading ‘ಪ್ರಯಾಣಿಕರ ಊಟ’ದ ಹೆಸರಲ್ಲಿ ‘ಭ್ರಷ್ಟಾಚಾರ’ದ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘KSRTC’