ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ‘KSRTC’ಯಿಂದ ಹಣ್ಣು, ತರಕಾರಿ ಸಾಗಾಟಕ್ಕೆ ‘ಹವಾನಿಯಂತ್ರಿತ ಬಸ್’ ಸೇವೆ

ಬೆಂಗಳೂರು : ಇದುವರೆಗೆ ಟೆಂಪೋ, ಆಟೋಗಳ ಮೂಲಕ ಮಾರುಕಟ್ಟೆಗಳಿಗೆ ರೈತರು ತಾವು ಬೆಳೆದಂತ ಹಣ್ಣು, ತರಕಾರಿ ಸಾಗಿಸಲಾಗುತ್ತಿತ್ತು. ಆದ್ರೇ.. ಇನ್ಮುಂದೆ ಕೆ ಎಸ್ ಆರ್ ಟಿ ಸಿ ಹವಾನಿಯಂತ್ರಿತ ಬಸ್ ಗಳ ಮೂಲಕವೂ, ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಇದಕ್ಕಾಗಿಯೇ KSRTC ನೂತನವಾಗಿ ಹವಾನಿಯಂತ್ರಿತ ಬಸ್ ಗಳನ್ನು ಕೂಡ ಆರಂಭಿಸಲಿದೆ. ಈ ಮೂಲಕ ರೈತರಿಗೆ ಗುಡ್ ನ್ಯೂಸ್ ದೊರೆತಂತೆ ಆಗಿದೆ. ಕೊರೋನಾ ನಂತ್ರದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವಂತ ಕೆ ಎಸ್ ಆರ್ ಟಿಸಿ ( KSRTC), ಇದೀಗ, … Continue reading ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ‘KSRTC’ಯಿಂದ ಹಣ್ಣು, ತರಕಾರಿ ಸಾಗಾಟಕ್ಕೆ ‘ಹವಾನಿಯಂತ್ರಿತ ಬಸ್’ ಸೇವೆ