BREAKING NEWS: ಮಡಿಕೇರಿಯಲ್ಲಿ KSRTC ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ | KSRTC Bus Accident
ಮಡಿಕೇರಿ: ಬೈಕ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ( KSRTC Bus ) ನಡುವೆ ಡಿಕ್ಕಿಯಾಗಿ, ಚಾಲಕನ ನಿಯಂತ್ರಣ ಉರುಳಿಬಿದ್ದ ಪರಿಣಾಮ, ಬಸ್ಸಿನಲ್ಲಿದ್ದಂತ ಹಲವು ಪ್ರಯಾಣಿಕರು ಗಾಯಗೊಂಡಿರೋ ಘಟನೆ ಮಡಿಕೇರಿಯ ಬೋಯಿಕೇರಿ ಬಳಿಯಲ್ಲಿ ನಡೆದಿದೆ. ಅದೃಷ್ಠವಶಾತ್ ಈ ಅಪಘಾತದಲ್ಲಿ ( Accident ) ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ. ಚಾಮರಾಜನಗರ : ಎರಡು ಕೋಮಿನ ನಡುವೆ ಘರ್ಷಣೆ,ಪೊಲೀಸರಿಂದ ಪಥಸಂಚಲನ ಮಡಿಕೇರಿಯ ಬೋಯಿಕೇರಿ ಸಮೀಪದಲ್ಲಿ ಇಂದು 21 ಪ್ರಯಾಣಿಕರಿದ್ದಂತ ಕೆ ಎಸ್ … Continue reading BREAKING NEWS: ಮಡಿಕೇರಿಯಲ್ಲಿ KSRTC ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ | KSRTC Bus Accident
Copy and paste this URL into your WordPress site to embed
Copy and paste this code into your site to embed