BIG NEWS: ‘KSRTC ಬಸ್ ಲಗೇಜ್ ನಿಯಮ’ ಪರಿಷ್ಕರಣೆ: ಇನ್ಮುಂದೆ 30 ಕೆಜಿ ವರೆಗೆ ಉಚಿತ, ನಾಯಿಗೆ ಅರ್ಧ ಟಿಕೆಟ್

ಬೆಂಗಳೂರು: ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಪರಿಷ್ಕೃತ ಸುತ್ತೋಲೆಯಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ ಲಗೇಜ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಇದಲ್ಲದೇ ನಾಯಿಗೆ ಪುಲ್ ಟಿಕೆಟ್, ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವ ವ್ಯವಸ್ಥೆ ಜಾರಿಗೊಳಿಸಿದೆ. ‘ಕೋಟಿ ಕಂಠ ಗಾಯನ’ ಎನ್ನುತ್ತಲೇ ಸರ್ಕಾರ ಕನ್ನಡದ ಕತ್ತು ಸೀಳುವುದಾ ..? : H.D ಕುಮಾರಸ್ವಾಮಿ ವಾಗ್ಧಾಳಿ ಈ ಕುರಿತಂತೆ … Continue reading BIG NEWS: ‘KSRTC ಬಸ್ ಲಗೇಜ್ ನಿಯಮ’ ಪರಿಷ್ಕರಣೆ: ಇನ್ಮುಂದೆ 30 ಕೆಜಿ ವರೆಗೆ ಉಚಿತ, ನಾಯಿಗೆ ಅರ್ಧ ಟಿಕೆಟ್