KSRTC ಬಸ್ ಚಾಲನೆ ವೇಳೆಯಲ್ಲೇ ಚಾಲಕನಿಗೆ ಫಿಟ್ಸ್: ಸರಣಿ ಅಪಘಾತದಲ್ಲಿ ಹಲವರಿಗೆ ಗಾಯ, ವಾಹನ ಜಖಂ

ಬೆಂಗಳೂರು: ಸಾರಿಗೆ ಬಸ್ ಚಾಲನೆಯ ವೇಳೆಯಲ್ಲೇ ಚಾಲಕನಿಗೆ ಫಿಟ್ಸ್ ಬಂದ ಕಾರಣ, ಸರಣಿ ಅಪಘಾತ ಸಂಭವಿಸಿ ಹಲವರು ಗಾಯಗೊಂಡಿದ್ದರೇ, ಅನೇಕ ವಾಹನಗಳು ಜಖಂಗೊಂಡಿವೆ. ನೆಲಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ್ದಂತ ಕೆ ಎಸ್ ಆರ್ ಟಿಸಿ ಬಸ್ ಪಾವಗಡ ಟು ಬೆಂಗಳೂರಿಗೆ ಸಂಚರಿಸುತ್ತಿದ್ದಾಗ ಮಡಕಶಿರ ಬಳಿಯಲ್ಲಿ ಚಾಲಕನಿಗೆ ಫಿಟ್ಸ್ ಬಂದಿದೆ. ಹೀಗಾಗಿ ಸರಣಿ ಅಪಘಾತಕ್ಕೆ ಕಾರಣವಾಗಿದೆ. ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಓರ್ವ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಒಂದು ಗೂಡ್ಸ್ ಆಟೋ, ಬೈಕ್ … Continue reading KSRTC ಬಸ್ ಚಾಲನೆ ವೇಳೆಯಲ್ಲೇ ಚಾಲಕನಿಗೆ ಫಿಟ್ಸ್: ಸರಣಿ ಅಪಘಾತದಲ್ಲಿ ಹಲವರಿಗೆ ಗಾಯ, ವಾಹನ ಜಖಂ