ಮಂಗಳೂರಲ್ಲಿ ‘KSRTC ಬಸ್’ ಭೀಕರ ಅಪಘಾತ: ಈ ಮಾಹಿತಿ ಹಂಚಿಕೊಂಡ ‘MD ಅಕ್ರಂ ಪಾಷ’
ಬೆಂಗಳೂರು: ಮಂಗಳೂರಿನ ಉಳ್ಳಾಲದ ತಲಕವಾಡಿಯ ಟೋಲ್ ಗೇಟ್ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಘಟನೆಯ ಕುರಿತಂತೆ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷ ಅವರು ಈ ಕೆಳಕಂಡ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ : 28.08.2025 ರಂದು ವಿಭಾಗದ ಮಂಗಳೂರು-1ನೇ ಘಟಕದ ವಾಹನಸಂಖ್ಯೆ : KA19F3407 ಮಾರ್ಗಸಂಖ್ಯೆ : 129/130 ಕಾಸರಗೋಡು – … Continue reading ಮಂಗಳೂರಲ್ಲಿ ‘KSRTC ಬಸ್’ ಭೀಕರ ಅಪಘಾತ: ಈ ಮಾಹಿತಿ ಹಂಚಿಕೊಂಡ ‘MD ಅಕ್ರಂ ಪಾಷ’
Copy and paste this URL into your WordPress site to embed
Copy and paste this code into your site to embed