BIG NEWS: ‘KSRTC, BMTC ಬಸ್’ಗಳಲ್ಲಿ ’10ರೂ ಕಾಯಿನ್’ ಕಂಡಕ್ಟರ್ ಪಡೆಯಬೇಕು: ‘ಸಾರಿಗೆ ಇಲಾಖೆ’ ಖಡಕ್ ಸೂಚನೆ

ಬೆಂಗಳೂರು: 10 ರೂ ನಾಣ್ಯ ಚಲಾವಣೆಯಲ್ಲಿ ಇಲ್ಲ. ಯಾರು ತಗೊಳ್ಳೋದಿಲ್ಲ. ನಿಷೇಧಿಸಿದೆ ಹಾಗೆ, ಹೀಗೆ ಅಂತ ಸುದ್ದಿ ಹಬ್ಬಿತ್ತು. ಆದ್ರೇ ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. 10 ರೂ ನಾಣ್ಯ ಚಾಲನೆಯಲ್ಲಿದೆ ಅಂತ ಸ್ಪಷ್ಟ ಪಡಿಸಿತ್ತು. ಇದರ ಮಧ್ಯೆ KSRTC, BMTC ಬಸ್ಸುಗಳಲ್ಲಿ ಕಂಡಕ್ಟರ್ 10 ರೂ ನಾಣ್ಯ ಪಡೆಯೋದಕ್ಕೆ ನಿರಾಕರಿಸುತ್ತಿದ್ದರು. ಆದ್ರೇ ಹೀಗೆ ನಿರಾಕರಿಸುವಂತಿಲ್ಲ. ಕಡ್ಡಾಯವಾಗಿ ಪ್ರಯಾಣಿಕರಿಂದ ಪಡೆಯುವಂತೆ ಸಾರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ. ಕೆ ಎಸ್ ಆರ್ ಟಿಸಿ … Continue reading BIG NEWS: ‘KSRTC, BMTC ಬಸ್’ಗಳಲ್ಲಿ ’10ರೂ ಕಾಯಿನ್’ ಕಂಡಕ್ಟರ್ ಪಡೆಯಬೇಕು: ‘ಸಾರಿಗೆ ಇಲಾಖೆ’ ಖಡಕ್ ಸೂಚನೆ