ಕೆಎಸ್‌ಆರ್‌ಟಿಸಿಗು ಬಂತು ‘ಡಿಜಿಟಲ್ ಪೇಮೆಂಟ್’ ಸಿಸ್ಟಮ್ : 10 ಸಾವಿರ ಮಷಿನ್ ಗಳಿಗೆ ಟೆಂಡರ್

ಬೆಂಗಳೂರು: ಡಿಜಿಟಲ್‌ ಪಾವತಿ ಸಿಸ್ಟಂಗೆ ಕೆಎಸ್‌ಆರ್‌ಟಿಸಿ ಕೂಡಾ ತೆರೆದುಕೊಳ್ಳಲಿದೆ. ಇನ್ನು ನಾಲ್ಕು ತಿಂಗಳಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಿ ಟಿಕೆಟ್ ನೀಡುವ ಮಷಿನ್‌ಗಳು ನಿರ್ವಾಹಕರ ಕೈಯಲ್ಲಿ ಇರಲಿವೆ. ಬಿಎಂಟಿಸಿ ಬಸ್‌ಗಳಲ್ಲಿ ಎರಡು ವರ್ಷಗಳ ಹಿಂದೆ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಪದ್ಧತಿಯನ್ನು ಜಾರಿಗೊಳಿಸಿದ್ದರೂ ಬಳಿಕ ಸ್ಥಗಿತಗೊಂಡಿತು. ಪಾಸ್‌ ಇರುವವರಿಗಷ್ಟೇ ಸೀಮಿತವಾಗಿದೆ. ವಾಯವ್ಯ ಸಾರಿಗೆ ನಿಗಮವು ಡಿಜಿಟಲ್‌ ಪಾವತಿ ಪದ್ಧತಿಯನ್ನು ಇತ್ತೀಚೆಗೆ ಅಳವಡಿಸಿಕೊಂಡಿತು. ಇದೀಗ ಕೆಎಸ್‌ಆರ್‌ಟಿಸಿ ಕೂಡಾ ಈ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿದೆ.ಎನ್‌ಡಬ್ಲ್ಯುಆರ್‌ಟಿಸಿ ಯಲ್ಲಿರುವಂತೆ ಕ್ಯೂ ಆರ್‌ ಕೋಡ್‌ ಅನ್ನು … Continue reading ಕೆಎಸ್‌ಆರ್‌ಟಿಸಿಗು ಬಂತು ‘ಡಿಜಿಟಲ್ ಪೇಮೆಂಟ್’ ಸಿಸ್ಟಮ್ : 10 ಸಾವಿರ ಮಷಿನ್ ಗಳಿಗೆ ಟೆಂಡರ್