‘KSRTC’ಗೆ ಮುಂದುವರೆದ ಪ್ರಶಸ್ತಿಗಳ ಸರಮಾಲೆ: 7 ರಾಷ್ಟ್ರೀಯ, ವಿಶ್ವ ನಾವೀನ್ಯತೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಮತ್ತಷ್ಟು ಪ್ರಶಸ್ತಿಗಳ ಸರಮಾಲೆಯೇ ಬಂದಿದೆ. 7 ರಾಷ್ಟ್ರೀಯ, ವಿಶ್ವ ನಾವೀನ್ಯತೆಯ ಪ್ರಶಸ್ತಿಗಳು ಕೆ ಎಸ್ ಆರ್ ಟಿಸಿಗೆ ಬಂದಿವೆ. ಈ ಬಗ್ಗೆ ನಿಗಮದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್‌ಆರ್‌ಟಿಸಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು ಈ ಕೆಳಕಂಡ ವರ್ಗಗಳಲ್ಲಿ ಲಭಿಸಿರುತ್ತದೆ ಎಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ.17, 18 ಮತ್ತು 21, 2025ರಂದು ಮುಂಬೈನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಹೀಗಿದೆ ಕೆ ಎಸ್ … Continue reading ‘KSRTC’ಗೆ ಮುಂದುವರೆದ ಪ್ರಶಸ್ತಿಗಳ ಸರಮಾಲೆ: 7 ರಾಷ್ಟ್ರೀಯ, ವಿಶ್ವ ನಾವೀನ್ಯತೆ ಪ್ರಶಸ್ತಿ