‘KSRTC’ಗೆ ಮುಡಿಗೇರಿದ ಮತ್ತೆ ‘6 ಪ್ರಶಸ್ತಿ’: ಕಳೆದ 8 ತಿಂಗಳಲ್ಲಿ ’51 ಪ್ರಶಸ್ತಿ’ಗಳ ಗರಿಮೆ
ಬೆಂಗಳೂರು: ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುತ್ತಿರುವಂತ ಕೆ ಎಸ್ ಆರ್ ಟಿ ಸಿಗೆ, ಸಾಲು ಸಾಲು ಪ್ರಶಸ್ತಿಗಳೇ ಹರಿಸಿಕೊಂಡು ಬರುತ್ತಿವೆ. ಇದೀಗ ಉತ್ತಮ ಸೇವೆಗಾಗಿ ಕೆ ಎಸ್ ಆರ್ ಟಿ ಸಿ ಗೆ 6 ಪ್ರಶಸ್ತಿಗಳ ಗರಿಮೆ ಸಂದಿದೆ. ಇದರೊಂದಿಗೆ ನಿಗಮವು ಕಳೆದ 8 ತಿಂಗಳುಗಳಲ್ಲಿ 51 ಪ್ರಶಸ್ತಿ ಸಂದಂತೆ ಆಗಿದೆ. ಈ ಕುರಿತಂತೆ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, World Manufacturing Congress ಹಾಗೂ World … Continue reading ‘KSRTC’ಗೆ ಮುಡಿಗೇರಿದ ಮತ್ತೆ ‘6 ಪ್ರಶಸ್ತಿ’: ಕಳೆದ 8 ತಿಂಗಳಲ್ಲಿ ’51 ಪ್ರಶಸ್ತಿ’ಗಳ ಗರಿಮೆ
Copy and paste this URL into your WordPress site to embed
Copy and paste this code into your site to embed