‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!
ಬೆಂಗಳೂರು/ಹೈದರಾಬಾದ್: ಸಾರಿಗೆ ಕ್ಷೇತ್ರದಲ್ಲಿನ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಎರಡು ಪ್ರತಿಷ್ಠಿತ ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್ 2026’ (Elets Mobility Excellence 2026) ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಯಾವ ವರ್ಗಗಳಲ್ಲಿ ಪ್ರಶಸ್ತಿ? ನಾಗರಿಕ ಸಹಭಾಗಿತ್ವ ಮತ್ತು ಒಳಗೊಳ್ಳುವಿಕೆ (Inclusive Mobility): ನಿಗಮದ ‘ಧ್ವನಿಸ್ಪಂದನ’ ಉಪಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಸಾರ್ವಜನಿಕ ಸಾರಿಗೆ ಡಿಜಿಟಲೀಕರಣ (Outstanding Public Transport Digitisation): ಯುಪಿಐ (UPI) ಸೌಲಭ್ಯ ಒಳಗೊಂಡ ‘ಅವತಾರ್ 4.0’ (AWATAR … Continue reading ‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!
Copy and paste this URL into your WordPress site to embed
Copy and paste this code into your site to embed