ಪ್ರತಿಷ್ಠಿತ 6 ಪ್ರಶಸ್ತಿಗೆ ‘ಕರ್ನಾಟಕ ಸಾರಿಗೆ ನಿಗಮ’ ಭಾಜನ | KSRTC Award

ಬೆಂಗಳೂರು:ವರ್ಲ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಾರ್ಕೆಟಿಂಗ್ ಕಾಂಗ್ರೆಸ್‌ನಲ್ಲಿ ಕೆಎಸ್‌ಆರ್‌ಟಿಸಿ ಒಟ್ಟು ಆರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಿಗಮವು 5 ಪ್ರಶಸ್ತಿಗಳನ್ನು ಗೆದ್ದುಕೊಂಡಿತು. BREAKING : ಮಂಗಳೂರಿನ ಜೇರೋಸಾ ಶಾಲೆ ಪ್ರಕರಣ : ತನಿಖೆಗೆ IAS ಅಧಿಕಾರಿ ನೇಮಕ : ಸಚಿವ ದಿನೇಶ್ ಗುಂಡೂರಾವ್ ಇದರಲ್ಲಿ ಅತ್ಯಂತ ನವೀನ ಕಂಪನಿಗಾಗಿ ವರ್ಷದ ಬಿಸಿನೆಸ್ ಲೀಡರ್ ಪ್ರಶಸ್ತಿ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಇನಿಶಿಯೇಟಿವ್‌ನಲ್ಲಿನ ಶ್ರೇಷ್ಠತೆಗಾಗಿ ಗ್ಲೋಬಲ್ ಬ್ರಾಂಡ್ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ಅತ್ಯುತ್ತಮ ಉದ್ಯೋಗಿ ಸಂಬಂಧಗಳನ್ನು ಹೊಂದಿರುವ ಸಂಸ್ಥೆಗಳಿಗೆ ಗ್ಲೋಬಲ್ ಎಚ್‌ಆರ್ ಎಕ್ಸಲೆನ್ಸ್ … Continue reading ಪ್ರತಿಷ್ಠಿತ 6 ಪ್ರಶಸ್ತಿಗೆ ‘ಕರ್ನಾಟಕ ಸಾರಿಗೆ ನಿಗಮ’ ಭಾಜನ | KSRTC Award