KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) 2026ನೇ ಸಾಲಿನ ಅಂತರ್ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರಕಟಣೆಯನ್ನು ಹೊರಡಿಸಿದೆ. ದರ್ಜೆ-3ರ ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರ ವರ್ಗಾವಣೆ ಪ್ರಕ್ರಿಯೆಯ ಸಂಭವನೀಯ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳು: ಯಾರಿಗೆ ಅನ್ವಯ?: ದರ್ಜೆ-3ರ ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರು. ಪಟ್ಟಿಯ ಲಭ್ಯತೆ: ಪರಸ್ಪರ/ಸಾಮಾನ್ಯ ವರ್ಗಾವಣೆ (ಪತಿ-ಪತ್ನಿ ಪ್ರಕರಣ, ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹಾಗೂ ತೀವ್ರತರದ ಅನಾರೋಗ್ಯ ಪ್ರಕರಣಗಳು) ಕೋರಿ ಅರ್ಜಿ ಸಲ್ಲಿಸಿದ … Continue reading KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ