‘KSET ಪರೀಕ್ಷೆ-2023’ ಉತ್ತೀರ್ಣರಾದ ಅಭ್ಯರ್ಥಿಗಳ ಗಮನಕ್ಕೆ: ನಿಮ್ಮ ಮನೆಗೆ ಬರಲಿದೆ ‘ಪ್ರಮಾಣ ಪತ್ರ’ | KSET Exam

ಬೆಂಗಳೂರು: ಕೆಸೆಟ್ 2023ರ ಪರೀಕ್ಷೆಯ ನಂತ್ರ, ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು. ಯಾರೆಲ್ಲ ಅಭ್ಯರ್ಥಿಗಳು ಉತ್ತೀರ್ಣರಾದ ಬಳಿಕ, ದಾಖಲಾತಿ ಪರೀಶಿಲನೆ ಹಾಜರಾಗಿದ್ದಾರೋ, ಅವರೆಲ್ಲರಿಗೂ ಪೋಸ್ಟ್ ಮೂಲಕ ಮನೆಗೆ ಪ್ರಮಾಣ ಪತ್ರವನ್ನು ರವಾನಿಸಲಾಗುತ್ತದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಅದರಲ್ಲಿ ದಿನಾಂಕ:11.07.2024 ರಿಂದ 22.07.2014 ರವರೆಗೆ ಜರುಗಿದ ಸೆಟ್-2023 ದಾಖಲಾತಿ ಪರಿಶೀಲನೆಗೆ ಆನಿವಾರ್ಯ ಕಾರಣಗಳಿಂದ ಹಾಜರಾಗದ ತಾತ್ಕಾಲಿಕ ಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗಾಗಿ ದಿನಾಂಕ:31.07.2024ರಂದು ಕೊನೆಯ ಅವಕಾಶವನ್ನು ನೀಡಲಾಗಿದೆ ಎಂದಿದೆ. … Continue reading ‘KSET ಪರೀಕ್ಷೆ-2023’ ಉತ್ತೀರ್ಣರಾದ ಅಭ್ಯರ್ಥಿಗಳ ಗಮನಕ್ಕೆ: ನಿಮ್ಮ ಮನೆಗೆ ಬರಲಿದೆ ‘ಪ್ರಮಾಣ ಪತ್ರ’ | KSET Exam