BIG NEWS: ಕೆಸೆಟ್-2025ರ ಪರೀಕ್ಷೆಯ ವಿಷಯವಾರ ‘ಕೀ ಉತ್ತರ’ ಪ್ರಕಟ | KSET Exam-2025

ಬೆಂಗಳೂರು: ನವೆಂಬರ್ 2ರಂದು ನಡೆದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಕೀ ಉತ್ತರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಈ ಉತ್ತರಗಳಿಗೆ ಏನೇ ಆಕ್ಷೇಪಣೆಗಳು ಇದ್ದಲ್ಲಿ ನ.6ರಂದು ಮಧ್ಯಾಹ್ನ 3 ಗಂಟೆ ಒಳಗೆ ವೆಬ್ ಸೈಟ್ ನಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಅಪ್ ಲೋಡ್ ಮಾಡಬಹುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲ 33 ವಿಷಯ ಹಾಗೂ ಒಂದು ಸಾಮಾನ್ಯ ಅಧ್ಯಯನದ ಪತ್ರಿಕೆಗಳ ಕೀ … Continue reading BIG NEWS: ಕೆಸೆಟ್-2025ರ ಪರೀಕ್ಷೆಯ ವಿಷಯವಾರ ‘ಕೀ ಉತ್ತರ’ ಪ್ರಕಟ | KSET Exam-2025