ಕೆಸೆಟ್-2024ರ ಪರೀಕ್ಷೆಗೆ ಸಚಿವ ಡಾ.M.C ಸುಧಾಕರ್ ಅಧಿಸೂಚನೆ ಬಿಡುಗಡೆ: ಇಂದಿನಿಂದ ಅರ್ಜಿಸಲ್ಲಿಕೆ ಆರಂಭ

ಬೆಂಗಳೂರು: 2024ರ ಕೆಸೆಟ್ ಪರೀಕ್ಷೆಗೆ ಅಧಿಸೂಚನೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ಬಿಡುಗಡೆ ಮಾಡಿದ್ದಾರೆ. ಕೆಸೆಟ್-2024ಕ್ಕೆ ನವೆಂಬರ್ 24ಕ್ಕೆ ಪರೀಕ್ಷೆ ನಡೆಯಲಿದೆ. 2023ನೇ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (Karnataka Assistant Professors Eligibility Test-KSET 2024) ಮುಗಿಸಿ, ಪ್ರಮಾಣ ಪತ್ರ ನೀಡಿದ ದಿನವೇ 2024ನೇ ಸಾಲಿನ ಅಧಿಸೂಚನೆಯನ್ನೂ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ ಅವರು ಬಿಡುಗಡೆ ಮಾಡಿದರು. ಜುಲೈ 22ರಿಂದ ಆಗಸ್ಟ್ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ … Continue reading ಕೆಸೆಟ್-2024ರ ಪರೀಕ್ಷೆಗೆ ಸಚಿವ ಡಾ.M.C ಸುಧಾಕರ್ ಅಧಿಸೂಚನೆ ಬಿಡುಗಡೆ: ಇಂದಿನಿಂದ ಅರ್ಜಿಸಲ್ಲಿಕೆ ಆರಂಭ