‘SSLC’ ಪರೀಕ್ಷಾ ಕರ್ತವ್ಯಕ್ಕೆ ‘ಪ್ರಾಥಮಿಕ ಶಿಕ್ಷಕ’ರನ್ನು ನಿಯೋಜಿಸಿದ್ದ ಆದೇಶವನ್ನು ಹಿಂಪಡೆದ ‘KSEAB’

ಬೆಂಗಳೂರು : ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕರ್ತವ್ಯಕ್ಕೆ ಪ್ರಾಥಮಿಕ ಶಿಕ್ಷಕರನ್ನು ನೇಮಕ ಮಾಡಿ, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) ಆದೇಶ ಹೊರಡಿಸಿತ್ತು ಆದರೆ ಇದೀಗ ಈ ಆದೇಶವನ್ನು ಮಂಡಳಿಯು ಹಿಂಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ‘ಕೇಂದ್ರ ಸರ್ಕಾರ’ದಿಂದ ಮಹತ್ವದ ಎಚ್ಚರಿಕೆ: ಕೂಡಲೇ ಈ ಕೆಲಸ ಮಾಡುವಂತೆ ಸೂಚನೆ! ಕಳೆದ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಶಿಕ್ಷಕರೇ ಸಹಾಕ ಮಾಡಿದ್ದರು. ಈ ಆರೋಪದ … Continue reading ‘SSLC’ ಪರೀಕ್ಷಾ ಕರ್ತವ್ಯಕ್ಕೆ ‘ಪ್ರಾಥಮಿಕ ಶಿಕ್ಷಕ’ರನ್ನು ನಿಯೋಜಿಸಿದ್ದ ಆದೇಶವನ್ನು ಹಿಂಪಡೆದ ‘KSEAB’