ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ ‘KRS’ ಬೃಂದಾವನ : 15 ದಿನಗಳಲ್ಲಿ 50 ಲಕ್ಷ ನಷ್ಟ..!
ಮೈಸೂರು : ವಿಶ್ವವಿಖ್ಯಾತ KRS ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಜನರಲ್ಲಿ ಆತಂಕ ಮನೆ ಮಾಡಿದೆ.ಇದರಿಂದ ಮುನ್ನೆಚ್ಚರಿಕೆ ಹಿನ್ನೆಲೆ ಬೃಂದಾವನಕ್ಕೆ ಪ್ರವಾಸಿಗರ ನಿಷೇಧವನ್ನು ಮುಂದುವರೆಸಿದೆ. ಪ್ರವಾಸಿಗರ ನಿಷೇಧ ಹಿನ್ನೆಲೆ ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ. ಬೃಂದಾವನ ಬಂದ್ ಮಾಡಿ 15 ದಿನಗಳು ಕಳೆದಿದ್ದು, ಇದರಿಂದ ನಿಗಮಕ್ಕೆ ಭಾರೀ ನಷ್ಟ ಆಗಿದೆ ಎನ್ನಲಾಗಿದೆ. ಇನ್ನೂ, ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಇನ್ನು ವೀಕೆಂಡ್ ಹಾಗು … Continue reading ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ ‘KRS’ ಬೃಂದಾವನ : 15 ದಿನಗಳಲ್ಲಿ 50 ಲಕ್ಷ ನಷ್ಟ..!
Copy and paste this URL into your WordPress site to embed
Copy and paste this code into your site to embed