ಸುದಾಮನಿಂದ ‘ಅವಲಕ್ಕಿ’ ತೆಗೆದುಕೊಂಡ ಕೃಷ್ಣನನ್ನು ‘ಭ್ರಷ್ಟಾಚಾರಿ’ ಎನ್ನುತ್ತಿತ್ತು : ಸುಪ್ರೀಂ ಕುರಿತು ಮೋದಿ ವ್ಯಂಗ್ಯ
ನವದೆಹಲಿ : ಸುಪ್ರೀಂ ಕೋರ್ಟ್ ವಿರುದ್ಧ ಪ್ರಧಾನಿ ಮೋದಿ ವಿವಾದದ ಹೇಳಿಕೆ ನೀಡಿದ್ದು, ಪ್ರಸ್ತುತ ಕಾಲಘಟ್ಟದಲ್ಲಾಗಿದ್ದರೆ ಸುದಾಮನಿಂದ ಅವಲಕ್ಕಿ ತೆಗೆದುಕೊಂಡ ಕೃಷ್ಣನನ್ನು ಸುಪ್ರೀಂಕೋರ್ಟ್ ಭ್ರಷ್ಟಾಚಾರಿ ಎಂದು ಕರೆಯುತ್ತಿತ್ತು ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. BIG NEWS : ಇನ್ನೂ ಮುಂದೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಔಷಧಿ ಲಭ್ಯ : ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಹೊರ ಹಾಕಲ್ಪಟ್ಟ ಆಚಾರ್ಯ ಪ್ರಮೋದ್ ಕೃಷ್ಣಂ … Continue reading ಸುದಾಮನಿಂದ ‘ಅವಲಕ್ಕಿ’ ತೆಗೆದುಕೊಂಡ ಕೃಷ್ಣನನ್ನು ‘ಭ್ರಷ್ಟಾಚಾರಿ’ ಎನ್ನುತ್ತಿತ್ತು : ಸುಪ್ರೀಂ ಕುರಿತು ಮೋದಿ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed