ಕೃಷ್ಣ ಜನ್ಮಭೂಮಿ ಪ್ರಕರಣ : ಮುಸ್ಲಿಂ ಪಕ್ಷಕ್ಕೆ ಹಿನ್ನಡೆ, ಏಕಕಾಲಿಕ ವಿಚಾರಣೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ : ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನಿಂದ ಮುಸ್ಲಿಂ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ . ಮಥುರಾ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣದಲ್ಲಿ ಮುಸ್ಲಿಂ ಕಡೆಯ ಮರುಸ್ಥಾಪನೆ ಅರ್ಜಿಯನ್ನ ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರವ್ ಜೈನ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಮುಸ್ಲಿಂ ಪರ ವಕೀಲರು ಹೇಳಿದ್ದೇನು.? ಅಲಹಾಬಾದ್’ನ ಗೌರವಾನ್ವಿತ ಹೈಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮಥುರಾದ ಶಾಹಿ ಈದ್ಗಾ ಮಸೀದಿಯ ಕಾರ್ಯದರ್ಶಿ ತನ್ವೀರ್ … Continue reading ಕೃಷ್ಣ ಜನ್ಮಭೂಮಿ ಪ್ರಕರಣ : ಮುಸ್ಲಿಂ ಪಕ್ಷಕ್ಕೆ ಹಿನ್ನಡೆ, ಏಕಕಾಲಿಕ ವಿಚಾರಣೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ
Copy and paste this URL into your WordPress site to embed
Copy and paste this code into your site to embed