ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ
ಬೆಂಗಳೂರು: ದಸರಾ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಬದಲಿಗೆ ನಾಡಿನಲ್ಲಿರುವ ಎಲ್ಲಾ ಜಾತಿ ಧರ್ಮದವರೂ ಒಗ್ಗಟ್ಟಾಗಿ ಆಚರಿಸುವ ನಾಡಹಬ್ಬ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು. ಶನಿವಾರ ಸಹಕಾರ ನಗರ ಮೈದಾನದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸಹಸ್ರನಾಮ ಜಪಿಸಿ ಮಾತನಾಡಿದ ಅವರು, “ಒಂಭತ್ತು ದಿನಗಳು ನಡೆಯುವ ದಸರಾ ತುಂಬಾ ವಿಶಿಷ್ಠವಾದ ಹಬ್ಬ. ಒಂಭತ್ತು ದಿನಗಳ ಪೈಕಿ ಒಂದೊಂದು ದಿನವೂ ಕಲೆ, ಸಾಹಿತ್ಯ, ಸಂಗೀತ, ಜಾನಪದ ನೃತ್ಯ ಸೇರಿದಂತೆ ನಾಡಿನ ಎಲ್ಲಾ ಬಗೆಯ ಕಲಾ ಪ್ರಕಾರಗಳನ್ನೂ ಕೊಂಡಾಡಲಾಗುತ್ತದೆ. ಈ … Continue reading ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ
Copy and paste this URL into your WordPress site to embed
Copy and paste this code into your site to embed