Job Alert: KPSCಯಿಂದ ‘ಮೋಟಾರು ವಾಹನ ನಿರೀಕ್ಷಕ’ರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲ್ಪಟ್ಟಿದ್ದಂತ 146 ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಆಯ್ಕೆಯಾಗಿರುವಂತ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. BREAKING NEWS: ‘ಬಿಬಿಎಂಪಿ ಚುನಾವಣೆ’ಗೆ ‘ಚುನಾವಣಾ ಆಯೋಗ’ ಭರ್ಜರಿ ತಯಾರಿ: ‘ಮತದಾರರ ಪಟ್ಟಿ’ ಸಿದ್ಧತೆಗೆ ಅಧಿಕಾರಿಗಳ ನೇಮಿಸಿ ‘ಗೆಜೆಟ್ ಅಧಿಸೂಚನೆ’ | BBMP Election 2022 ಕೆಪಿಎಸ್ಸಿಯಿಂದ ಸಾರಿಗೆ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 127 + ಹೈದರಾಬಾದ್ ಕರ್ನಾಟಕ ವೃಂದದ 23 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ದಿನಾಂಕ 30-04-2022ರಂದು … Continue reading Job Alert: KPSCಯಿಂದ ‘ಮೋಟಾರು ವಾಹನ ನಿರೀಕ್ಷಕ’ರ ಅಂತಿಮ ಆಯ್ಕೆ ಪಟ್ಟಿ ಪ್ರಕಟ