BREAKING NEWS: ನಾಳೆ, ನಾಡಿದ್ದು ನಡೆಯಬೇಕಿದ್ದ ‘KPSC ಗ್ರೂಪ್-ಬಿ ಪರೀಕ್ಷೆ’ಗಳು ಮುಂದೂಡಿಕೆ | KPSC Exam

ಬೆಂಗಳೂರು: ಕೊನೇಯ ಕ್ಷಣದಲ್ಲಿ ಬದಲಾವಣೆ ಎನ್ನುವಂತೆ ಕೆಪಿಎಸ್ಸಿಯಿಂದ ನಾಳೆ, ನಾಡಿದ್ದು ಗ್ರೂಪ್-ಬಿ ಹುದ್ದೆಗಳಿಗೆ ಸಂಬಂಧಿಸಿದಂತ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಕೆಪಿಎಸ್ಸಿಯ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್ ಸಿ 1 ಆರ್ ಟಿ ಬಿ 1/2023, ದಿ:13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ – ಬಿ ಹುದ್ದೆಗಳಿಗೆ ದಿನಾಂಕ:14-09-2024 ಮತ್ತು 15-09-2024ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ … Continue reading BREAKING NEWS: ನಾಳೆ, ನಾಡಿದ್ದು ನಡೆಯಬೇಕಿದ್ದ ‘KPSC ಗ್ರೂಪ್-ಬಿ ಪರೀಕ್ಷೆ’ಗಳು ಮುಂದೂಡಿಕೆ | KPSC Exam