FDA ಜ.24ರ ಪ್ರವೇಶಪತ್ರ ರದ್ದು, ನಾಳಿನ ಪರೀಕ್ಷೆಗೆ ‘ಹೊಸ ಪ್ರವೇಶಪತ್ರ’ ಹೊಂದಿದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ – ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ

ಬೆಂಗಳೂರು : ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಜನವರಿ 24ರಂದು ನಿಗದಿಯಾಗಿದ್ದಂತ ಪ್ರಶ್ನೆ ಪತ್ರಿಕೆ ಸೋರಿಕೆ ಪ ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿಯು ನಾಳೆ ನಡೆಯಲಿರುವಂತ ಎಫ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಕೇಂದ್ರದಲ್ಲಿ ಮೊಬೈಲ್ ಜಾಮರ್ ಅಳವರಿಸಿರುವಂತ ಆಯೋಗವು, ಕಿವಿಯೋಲೆಗೂ ನಿಷೇಧ ಹೇರಿದೆ. ಇದರ ಜೊತೆಗೆ ಜನವರಿ 24ರ ಪ್ರವೇಶ ಪತ್ರ ರದ್ದುಪಡಿಸಲಾಗಿದೆ. ಪರೀಕ್ಷೆ ದಿನ ಫೆಬ್ರವರಿ 28 ಎಂದು ನಮೂದಿಸಿರುವ ಪ್ರವೇಶಪತ್ರ ಹೊಂದಿರುವವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದಾಗಿ ಕೆಪಿಎಸ್ಸಿ ಕಾರ್ಯದರ್ಶಿ … Continue reading FDA ಜ.24ರ ಪ್ರವೇಶಪತ್ರ ರದ್ದು, ನಾಳಿನ ಪರೀಕ್ಷೆಗೆ ‘ಹೊಸ ಪ್ರವೇಶಪತ್ರ’ ಹೊಂದಿದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ – ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ