ಕೊಲೆ ಆರೋಪಿಯ ಮದ್ವೆಯಲ್ಲಿ ಭಾಗವಹಿಸಿದ ಕೊಪ್ಪಳ ಪೋಲೀಸ್‌ ಅಧಿಕಾರಿಗಳ ದಂಡು….!

ಕೊಪ್ಪಳ: ಕೊಲೆ ಆರೋಪಿಯ ಮದ್ವೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ವಿಭಾಗದ ಪೋಲಿಸ್‌ ಅಧಿಕಾರಿಗಳು ಭಾಗವಹಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಚಾಮರಾಜ ಸವಡಿ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದು, ಈ ಮೂಲಕ ಪೋಲಿಸರ ನೈತಿಕತೆಯನ್ನು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೇ ಹಿರಿಯ ಪತ್ರಕರ್ತ ಚಾಮರಾಜ ಸವಡಿ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿರುವುದು ಏನು? ಇಲ್ಲಿದೆ ನೋಡಿ ಅವರ ಬರಹ ಕೊಪ್ಪಳ ಪೊಲೀಸ್‌ ಮತ್ತು ನೈತಿಕತೆ ————– ಇದು ನೈತಿಕತೆಯ ಪ್ರಶ್ನೆ. ಇಡೀ ದೇಶದ ಗಮನವನ್ನು … Continue reading ಕೊಲೆ ಆರೋಪಿಯ ಮದ್ವೆಯಲ್ಲಿ ಭಾಗವಹಿಸಿದ ಕೊಪ್ಪಳ ಪೋಲೀಸ್‌ ಅಧಿಕಾರಿಗಳ ದಂಡು….!