BIGG NEWS : ಕೊಮ್ಮೆನಹಳ್ಳಿ ಕ್ವಾರಿ ಬ್ಲಾಸ್ಟ್ ಕೇಸ್ : ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗಲಿದ್ಯಾ ಸಂಕಷ್ಟ..?

ಕೋಲಾರ : ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿ ಬಳಿಯ ಸಂಜೀವಿನಿ ಸ್ಟೋನ್ ಕ್ರಶರ್ಸ್ ಕಲ್ಲು ಕ್ವಾರಿಯಲ್ಲಿ ಸ್ಪೋಟ ಪ್ರಕರಣ ಸಂಬಂಧ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಗಣಿಗಾರಿಕೆ ವೇಳೆ ಜಿಲಿಟನ್ ಸ್ಟೋಟಗೊಂಡು ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದ ಪ್ರಕರಣ ಸದ್ಯ ಸಿಐಡಿಗೆ ವರ್ಗಾವಣೆಯಾಗಿದೆ. ಇನ್ನು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಮಾಡಬೇಕೆಂದು ಆಗ್ರಹಿಸಿ ಸಚಿವ ಮುನಿರತ್ನ ಅವರ ಕಾರಿಗೆ ಅಡ್ಡಹಾಕಿ ಕೆಲವು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಕಾರಣ ಸ್ಥಳೀಯವಾಗಿ ಶಾಸಕ … Continue reading BIGG NEWS : ಕೊಮ್ಮೆನಹಳ್ಳಿ ಕ್ವಾರಿ ಬ್ಲಾಸ್ಟ್ ಕೇಸ್ : ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗಲಿದ್ಯಾ ಸಂಕಷ್ಟ..?