‘ಕೊಲ್ಲೂರು ಮೂಕಾಂಬಿಕಾ ದೇವಾಲಯ’ದಲ್ಲಿ ಯಾವುದೇ ರೀತಿಯ ‘ಸಲಾಂ ಮಂಗಳಾರತಿ’ ಇಲ್ಲ – ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟನೆ
ಉಡುಪಿ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದಂತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ( Kollur Mookambika Temple ) ಸಲಾಂ ಮಂಗಳಾರತಿ ಪದ್ದತಿ ಇದೆ ಎನ್ನಲಾಗಿತ್ತು. ಆದ್ರೇ ಈ ರೀತಿಯ ಯಾವುದೇ ಸಲಾಂ ಮಂಗಳಾರತಿ ಪದ್ದತಿ ಇಲ್ಲ ಎಂಬುದಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದೆ: ರೋಚಕ ಸಂಗತಿ ಬಿಚ್ಚಿಟ್ಟ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕಳೆದ 40 ವರ್ಷಗಳಿಂದ … Continue reading ‘ಕೊಲ್ಲೂರು ಮೂಕಾಂಬಿಕಾ ದೇವಾಲಯ’ದಲ್ಲಿ ಯಾವುದೇ ರೀತಿಯ ‘ಸಲಾಂ ಮಂಗಳಾರತಿ’ ಇಲ್ಲ – ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed