ಸಾಮಾಜಿಕ ಕಳಂಕದಿಂದ ಪಾರಾಗಲು ಯತ್ನ: ಹುಟ್ಟಿದ ಅರ್ಧ ಗಂಟೆಯಲ್ಲೇ ನವಜಾತ ಹೆಣ್ಣು ಶಿಶುವನ್ನು ಕಟ್ಟಡದಿಂದ ಎಸೆದು ಕೊಲೆ

ಕೋಲ್ಕತ್ತಾ: ಹುಟ್ಟಿದ ಅರ್ಧ ಗಂಟೆಯಲ್ಲೇ ನವಜಾತ ಶಿಶುವನ್ನು 3ನೇ ಮಹಡಿಯಿಂದ ಎಸೆದು ಕೊಂದಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹೌರಾದ ಫೋರ್‌ಶೋರ್ ರಸ್ತೆಯ ಪಕ್ಕದಲ್ಲಿರುವ ಘಾಟ್ ಬಳಿ ಬಿದ್ದಿದ್ದ ಚೀಲದಲ್ಲಿ ಮಗು ರಕ್ತದ ಮಡುವಿನಲ್ಲಿರುವುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ. ಈ ಮಗುವಿಗೆ ಅವಿವಾಹಿತ 15 ವರ್ಷದ ಬಾಲಕಿ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಹೆರಿಗೆಯ ಸಮಯದಲ್ಲಿ ಅವಿವಾಹಿತ 15 ವರ್ಷದ ಮಗಳೊಂದಿಗೆ ಫ್ಲಾಟ್‌ನಲ್ಲಿದ್ದ ಮಗುವಿನ ಅಜ್ಜಿಯನ್ನು … Continue reading ಸಾಮಾಜಿಕ ಕಳಂಕದಿಂದ ಪಾರಾಗಲು ಯತ್ನ: ಹುಟ್ಟಿದ ಅರ್ಧ ಗಂಟೆಯಲ್ಲೇ ನವಜಾತ ಹೆಣ್ಣು ಶಿಶುವನ್ನು ಕಟ್ಟಡದಿಂದ ಎಸೆದು ಕೊಲೆ