BREAKING NEWS : ‘ಕೋಲ್ಕತಾ ನೈಟ್ ರೈಡರ್ಸ್’ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ ಬದಲಿಗೆ ‘ಚಂದ್ರಕಾಂತ್ ಪಂಡಿತ್’ ನೇಮಕ

ನವದೆಹಲಿ : ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ಅವರನ್ನ ನೇಮಕ ಮಾಡಲಾಗಿದ್ದು, ಬ್ರೆಂಡನ್ ಮೆಕಲಮ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಬುಧವಾರ ಪ್ರಕಟಿಸಿದೆ. 🚨 We have a new HEAD COACH! Welcome to the Knight Riders Family, Chandrakant Pandit 💜👏🏻 pic.twitter.com/Eofkz1zk6a — KolkataKnightRiders (@KKRiders) August 17, 2022 ಪಂಡಿತ್ ಒಬ್ಬ ಯಶಸ್ವಿ ತರಬೇತುದಾರಾಗಿದ್ದು, ವಿವಿಧ ತಂಡಗಳೊಂದಿಗೆ ಅನೇಕ ರಣಜಿ … Continue reading BREAKING NEWS : ‘ಕೋಲ್ಕತಾ ನೈಟ್ ರೈಡರ್ಸ್’ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ ಬದಲಿಗೆ ‘ಚಂದ್ರಕಾಂತ್ ಪಂಡಿತ್’ ನೇಮಕ