ಕೊಲ್ಕತ್ತಾ: ಮದುವೆ ಶಾಸ್ತ್ರದಲ್ಲೂ ʻಲ್ಯಾಪ್‌ಟಾಪ್‌ʼ ಹಿಡಿದು ಕೆಲಸ ಮಾಡುವಲ್ಲಿ ವರ ಮಗ್ನ!

ಕೊಲ್ಕತ್ತಾ: ಸಾಂಕ್ರಾಮಿಕ ರೋಗದಿಂದಾಗಿ ”ಮನೆಯಿಂದ ಕೆಲಸ(work from home) ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿದೆ. ಜನರು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತಿರುತ್ತಾರೆ. ಆದ್ರೆ, ಇಲ್ಲೊಂದು ವೈರಲ್‌ ಆಗಿರುವ ಫೋಟೋದಲ್ಲಿ ವರ ತನ್ನ ಮದುವೆ ಕಾರ್ಯಕ್ಕಿಂತ ಆಫೀಸ್‌ ಕೆಲಸವೇ ಮುಖ್ಯವೆಂದು ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ವರ ಮಂಟಪದಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ತೋರಿಸುತ್ತದೆ, ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಹ ಮರೆತುಬಿಟ್ಟಿದ್ದಾನೆ … Continue reading ಕೊಲ್ಕತ್ತಾ: ಮದುವೆ ಶಾಸ್ತ್ರದಲ್ಲೂ ʻಲ್ಯಾಪ್‌ಟಾಪ್‌ʼ ಹಿಡಿದು ಕೆಲಸ ಮಾಡುವಲ್ಲಿ ವರ ಮಗ್ನ!