ಕೋಲ್ಕತಾ: ಕೋಲ್ಕತಾದಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಮಾನಸಿಕ ಪರೀಕ್ಷೆಯನ್ನು ಕೇಂದ್ರ ತನಿಖಾ ದಳ (Central Bureau of Investigation – CBI) ಪ್ರಾರಂಭಿಸಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಮೂಲಗಳ ಪ್ರಕಾರ, ತನಿಖಾ ತಂಡಕ್ಕೆ ಸಹಾಯ ಮಾಡಲು ಸಿಬಿಐ ತಂಡದ ಮನಶ್ಶಾಸ್ತ್ರಜ್ಞರು ಶನಿವಾರ ಕೋಲ್ಕತ್ತಾ ತಲುಪಿದ್ದಾರೆ. ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದು, ವಿವಿಧ ವಲಯಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಘಟನೆಯ ವಿರುದ್ಧ ಪಶ್ಚಿಮ ಬಂಗಾಳ ಕಾಂಗ್ರೆಸ್ … Continue reading ಕೊಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಮಾನಸಿಕ ಪರೀಕ್ಷೆ ಆರಂಭಿಸಿದ CBI | Kolkata Doctor’s rape-murder case
Copy and paste this URL into your WordPress site to embed
Copy and paste this code into your site to embed