ಬೆಂಗಳೂರಲ್ಲಿ ಬೈಕ್ ಸವಾರನಿಗೆ ಗುದ್ದಿದ ‘ಕೋಲೆ ಬಸವ’ : ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ
ಬೆಂಗಳೂರು : ಬೆಂಗಳೂರಲ್ಲಿ ಒಂದು ಭಯಾನಕ ಆಕ್ಸಿಡೆಂಟ್ ನಡೆದಿದ್ದು ಬೈಕ್ ಸವಾರ ತನ್ನ ಪಾಡಿಗೆ ತಾನು ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಮಾಡಿ ಗುದ್ದಿದೆ. ಈ ವೇಳೆ ಪಕ್ಕದಲ್ಲಿ ಹೊಂಟಿದ್ದ ವಾಹನದ ಕೆಳಗೆ ಸವಾರ ಬಿದ್ದಿದ್ದಾನೆ.ಅದೃಷ್ಟವಶಾತ್ ವಾಹನ ಚಾಲಕ ತಕ್ಷಣ ಬ್ರೇಕ್ ಹಾಕಿದರಿಂದ ಅದೃಷ್ಟ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ದೂರದರ್ಶನದಲ್ಲಿ ಇಂದು ‘ದಿ ಕೇರಳ ಸ್ಟೋರಿ’ ಪ್ರಸಾರ: ಕೇರಳ ಸಿಎಂ ಆಕ್ರೋಶ! ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಕಳೆದ ವಾರ … Continue reading ಬೆಂಗಳೂರಲ್ಲಿ ಬೈಕ್ ಸವಾರನಿಗೆ ಗುದ್ದಿದ ‘ಕೋಲೆ ಬಸವ’ : ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed