WATCH VIDEO : ‘ಅಭ್ಯಾಸದ ವೇಳೆ ಕಿರಿಕಿರಿ ಮಾಡಬೇಡಿ’ : ‘ಫ್ಯಾನ್ಸ್’ ವಿರುದ್ಧ ಗರಂ ಆದ ಕಿಂಗ್ ‘ಕೊಹ್ಲಿ’ ವಿಡಿಯೋ ವೈರಲ್

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ  ವಿರಾಟ್  ಕೊಹ್ಲಿ ಮೆಲ್ಬೋರ್ನ್ ನಲ್ಲಿ ಸಿದ್ದತೆ ನಡೆಸಿದ್ದಾರೆ. ಅಭ್ಯಾಸದ  ವೇಳೆ ಅಭಿಮಾನಿಗಳ ವಿರುದ್ಧ ಕೊಹ್ಲಿಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಾಕ್ಟೀಸ್ ವೇಳೆ ಒಂದೇ ಸಮನೆ ಮಾತನಾಡುತ್ತಿದ್ದ ಅಭಿಮಾನಿಗಳ ವಿರುದ್ಧ ಕೊಹ್ಲಿ ಗರಂ ಆಗಿದ್ದು, ಅಭ್ಯಾಸದ ವೇಳೆ ಮಾತನಾಡಬೇಡಿ ಎಂದು ಮನವಿ ಮಾಡಿದ್ದಾರೆ. ನಂತರ ಅಭಿಮಾನಿಗಳು ಸುಮ್ಮನಾಗಿದ್ದಾರೆ.  ಸದ್ಯ,ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಟೀಕೆ ಟಿಪ್ಪಣಿಗೆ ಕಾರಣವಾಗಿದೆ.   … Continue reading WATCH VIDEO : ‘ಅಭ್ಯಾಸದ ವೇಳೆ ಕಿರಿಕಿರಿ ಮಾಡಬೇಡಿ’ : ‘ಫ್ಯಾನ್ಸ್’ ವಿರುದ್ಧ ಗರಂ ಆದ ಕಿಂಗ್ ‘ಕೊಹ್ಲಿ’ ವಿಡಿಯೋ ವೈರಲ್