ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟ್ ಹಿಡಿದ ಸೌತ್ ಆಫ್ರಿಕಾ 50 ಓವರ್ ಗೆ 287 ರನ್ ಹೊಡೆದಿದೆ.
ಬಳಿಕ ಭಾರತ 288 ರನ್ ಟಾರ್ಗೆಟ್ ನೊಂದಿಗೆ ಉತ್ತಮ ಆಟವಾಡುತ್ತಿದ್ದು, ಭಾರತ 3 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ. ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಕೊಹ್ಲಿ 63 ಬಾಲ್ ನಲ್ಲಿ 50 ರನ್ ಗಳಿಸಿದರು.
ಇನ್ನೂ ಮೊದಲ ಬಾರಿಗೆ ಅನುಷ್ಕ ಶರ್ಮಾ ತನ್ನ ಮಗಳ ಜೊತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು, ಅಪ್ಪ ಅರ್ಧ ಶತಕ ಬಾರಿಸಿದ ಹಿನ್ನೆಲೆ ಖುಷಿಯಿಂದ ಕೊಹ್ಲಿ ಮಗಳು ಚಪ್ಪಾಳೆ ತಟ್ಟೋ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
BIG BREAKING NEWS: ಸಂಸತ್ತಿನ 875 ಸಿಬ್ಬಂದಿಗೆ ಕೊರೋನಾ ಸೋಂಕು | Covid Positive
Virat Kohli reaches 50…cheered on by his adoring wife Anushka Sharma and daughter Vamika and then he does the baby rocking mini-celebration. All of that was adorable ❤ pic.twitter.com/eCcD8YSMhB
— Aatif Nawaz (@AatifNawaz) January 23, 2022