ಐಪಿಎಲ್ ಚರಿತ್ರೆಯಲ್ಲಿ ಕೊಹ್ಲಿ ಹೊಸ ಮನ್ವಂತರ: ಆರ್‌ಸಿಬಿ ಪರ 19ನೇ ಸೀಸನ್ ಆಡಿ ವಿರಾಟ್ ವಿಶ್ವದಾಖಲೆ!

ಬೆಂಗಳೂರು: ಕ್ರಿಕೆಟ್ ಲೋಕದ ‘ಕಿಂಗ್’ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ, ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದೊಂದಿಗೆ ಕೊಹ್ಲಿ, ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಕಾಲ ಆಡಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 19ನೇ ಸೀಸನ್: ನಿಷ್ಠೆಯ ಸಂಕೇತ ‘ಕಿಂಗ್’ ಕೊಹ್ಲಿ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇಂದಿನವರೆಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು … Continue reading ಐಪಿಎಲ್ ಚರಿತ್ರೆಯಲ್ಲಿ ಕೊಹ್ಲಿ ಹೊಸ ಮನ್ವಂತರ: ಆರ್‌ಸಿಬಿ ಪರ 19ನೇ ಸೀಸನ್ ಆಡಿ ವಿರಾಟ್ ವಿಶ್ವದಾಖಲೆ!