ಕೊಡಗು : ಅಡ್ಡಾದಿಡ್ಡಿ ಕಾರು ಚಲಾಯಿಸಿ ಮಹಿಳೆಯರಿಗೆ ಡಿಕ್ಕಿ ಹೊಡೆದ ‘ಅಪ್ರಾಪ್ತ’ ಬಾಲಕ : ಇಬ್ಬರಿಗೆ ಗಾಯ

ಕೊಡಗು : ಕಾರು ಚಲಿಸಲು ಬಾರದೆ ಇರುವ ಅಪ್ರಾಪ್ತ ಬಾಲಕನ ಒಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ವೇಳೆ ಇಬ್ಬರು ಮಹಿಳೆಯರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲ್ ನಗರದ ಸುಂಟಿಕೊಪ್ಪಮ್ ಬಲಿ ನಡೆದಿದೆ. ‘ಕುಟುಂಬ ರಾಜಕಾರಣ’ ವಿರೋಧಿಸುವ ಮೋದಿ ಯಡಿಯೂರಪ್ಪ ಪುತ್ರನಿಗೆ ಟಿಕೇಟ್ ನೀಡಿದ್ದಾರೆ : ಕೆ.ಎಸ್ ಈಶ್ವರಪ್ಪ ಕಿಡಿ ಅಪ್ರಾಪ್ತ ಬಾಲಕನೊಬ್ಬ ಅಡ್ಡಾದಿಡ್ಡಿ ಆಗಿ ಕಾರು ಚಲಾಯಿಸಿ ಬಾಲಕನಿಂದ ಅವಾಂತರ … Continue reading ಕೊಡಗು : ಅಡ್ಡಾದಿಡ್ಡಿ ಕಾರು ಚಲಾಯಿಸಿ ಮಹಿಳೆಯರಿಗೆ ಡಿಕ್ಕಿ ಹೊಡೆದ ‘ಅಪ್ರಾಪ್ತ’ ಬಾಲಕ : ಇಬ್ಬರಿಗೆ ಗಾಯ