ಮಡಿಕೇರಿ : ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರ ಜೊತೆ ಸೆಕ್ಸ್ ನಡೆಸಿ ವಿಕೃತಿ ಮೆರೆದ ಯುವಕನೊಬ್ಬನ ಕರಾಳ ಮುಖ ಬಯಲಾಗಿದೆ. ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ಸೈಯ್ಯದ್ ಎಂಬಾತ ಈ ಹೇಯ ಕೃತ್ಯವನ್ನು ಎಸಗಿದ್ದಾನೆ. ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರ ಜೊತೆ ಸೆಕ್ಸ್ ನಡೆಸಿ ವಿಕೃತಿ ಮೆರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕ … Continue reading SHOCKING NEWS : ಶವಾಗಾರದಲ್ಲೇ ಯುವತಿಯರ ಜೊತೆ ‘ಸೆಕ್ಸ್’ : ಮೃತ ಮಹಿಳೆಯರ ‘ನಗ್ನ’ ಫೋಟೋ ತೆಗೆದು ವಿಕೃತಿ : ಸಿಬ್ಬಂದಿಯ ಕರಾಳ ಮುಖ ಬಯಲು
Copy and paste this URL into your WordPress site to embed
Copy and paste this code into your site to embed