ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮೋಸ್ಟ್ ವಾಂಟೆಡ್ ‘ತುಘೈಲ್’ ಗಾಗಿ ಕೊಡಗು ಪೊಲೀಸರಿಂದ ತೀವ್ರ ಶೋಧ

ಕೊಡಗು : ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳಿಗಾಗಿ ಎನ್ಐಎ ತಂಡ ಹುಡುಕಾಟ ನಡೆಸುತ್ತಿದ್ದು,  ಆದ್ರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಸುಳಿವು ಸಿಕ್ಕಿಲ್ಲ.   ಹೀಗಾಗಿ ಎನ್ಐಎ  ನಾಲ್ವರು ಪ್ರಮುಖ ಆರೋಪಿಗಳ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು, ಅದರಲ್ಲಿ ಕೊಡಗು ಮೂಲದ ತುಫೈಲ್ ಕೂಡ ಒಬ್ಬ. ಹೀಗಾಗಿ ತುಫೈಲ್ಗಾಗಿ ಎನ್ಐಎ ಮಡಿಕೇರಿಯಲ್ಲೂ ಹುಡುಕಾಟ ಆರಂಭಿಸಿದೆ. ಹಲವು ದಿನಗಳಿಂದ ಆರೋಪಿಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ಎನ್ಐಎ ತಂಡ ನಾಲ್ಕು ಜನರ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು ಅದರಲ್ಲಿ ಕೊಡಗಿನ ತುಫೈಲ್ … Continue reading ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮೋಸ್ಟ್ ವಾಂಟೆಡ್ ‘ತುಘೈಲ್’ ಗಾಗಿ ಕೊಡಗು ಪೊಲೀಸರಿಂದ ತೀವ್ರ ಶೋಧ