ಕರ್ನಾಟಕದ ‘ನಡೆದಾಡುವ ಕಾಡಿನ ನಿಘಂಟು’ ಎಂದೇ ಹೆಸರಾಗಿದ್ದ ‘ಕೊಡಗಿನ ಕೆ.ಎಂ ಚಿಣ್ಣಪ್ಪ’ ವಿಧಿವಶ

ಬೆಂಗಳೂರು: ರಾಜ್ಯದಲ್ಲಿ ನಡೆದಾಡುವ ಕಾಡಿನ ನಿಘಂಟು ಎಂಬುದಾಗಿಯೇ ಹೆಸರಾಗಿದ್ದಂತ ಕೊಡಗಿನ ಕೆ.ಎಂ ಚಿಣ್ಳಪ್ಪ(84) ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಇನ್ನಿಲ್ಲವಾಗಿದ್ದಾರೆ. ಅವರ ನಿಧಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಅವರು, ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು ಎಂದಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ … Continue reading ಕರ್ನಾಟಕದ ‘ನಡೆದಾಡುವ ಕಾಡಿನ ನಿಘಂಟು’ ಎಂದೇ ಹೆಸರಾಗಿದ್ದ ‘ಕೊಡಗಿನ ಕೆ.ಎಂ ಚಿಣ್ಣಪ್ಪ’ ವಿಧಿವಶ