HEALTH TIPS: ಒಂದೇ ಟವೆಲ್ ಅನ್ನು ಪುನಃ ಪುನಃ ಬಳಸುತ್ತಿದ್ದೀರಾ? ಇದರಿಂದ ದೇಹಕ್ಕಾಗುವ ಅಪಾಯದ ಬಗ್ಗೆ ತಿಳಿಯಿರಿ | Use of towel

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿದಿನ ದೇಹಕ್ಕೆ ಸ್ನಾನ ಹೇಗೆ ಮುಖ್ಯವೋ ಹಾಗೇ ಟವೆಲ್ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಅದಕ್ಕಾಗಿ ಟವೆಲ್ ಅಥವಾ ಫೇಸ್ ನ್ಯಾಪ್ಕಿನ್‌ಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಇಲ್ಲದಿದ್ದರೆ ಅನೇಕ ರೋಗಗಳು ಕಾಡಬಹುದು.  ಪ್ರತಿ ಬಳಕೆಯ ನಂತರ ನೀವು ಬಳಸುವ ಟವೆಲ್ ಎಷ್ಟು ಕೊಳಕಾಗುತ್ತದೆ ಎಂದು ನೀವು ಬಹುಶಃ ಊಹಿಸಲೂ ಸಾಧ್ಯವಿಲ್ಲ. ಸಂಶೋಧನೆಯೊಂದರಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಟವೆಲ್ ಕೊಳಕಾಗಲು ಹೊರಗಡೆ ಧೂಳು ಕಾರಣವಲ್ಲ ನಾವೇ ಕಾರಣ, ಅರಿಝೋನಾ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿಸ್ಟ್ … Continue reading HEALTH TIPS: ಒಂದೇ ಟವೆಲ್ ಅನ್ನು ಪುನಃ ಪುನಃ ಬಳಸುತ್ತಿದ್ದೀರಾ? ಇದರಿಂದ ದೇಹಕ್ಕಾಗುವ ಅಪಾಯದ ಬಗ್ಗೆ ತಿಳಿಯಿರಿ | Use of towel