ಸುಭಾಷಿತ :

Monday, March 30 , 2020 3:37 PM

ಭಾರಿ ಟ್ರೋಲ್ ಗೆ ಕಾರಣವಾಗುತ್ತಿದೆ ಬಾಲಿವುಡ್ ನಟಿಯ ‘ಎಲೆಮರೆ’ ಫೋಟೋ..!


Thursday, February 20th, 2020 7:09 pm

ಸಿನಿಮಾ ಡೆಸ್ಕ್ :   ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಹೌದು,  ಕಳೆದ ಎರಡು ದಿನಗಳಿಂದ  ಹಾಟ್ ಫೋಟೋ ಮೂಲಕ ಸಂಚಲನ ಸೃಷ್ಟಿಸಿದ ನಟಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದ್ದಾರೆ.

ಫೋಟೋಗ್ರಾಫರ್‌ ಡಬ್ಬು ರತ್ನಾನಿ ಅವರ ಕ್ಯಾಲೆಂಡರ್ ಫೋಟೋಶೂಟ್‌ಗೆ ನೀಡಿರುವ ಪೋಸ್‌! ಎಲೆಯ ಮರೆಯಲ್ಲಿ ಸಂಪೂರ್ಣ ಬೆತ್ತಲಾಗಿದ್ದಾರೆ ಕಿಯಾರಾ. ಆ ಫೋಟೋ ಈಗ ಸಖತ್ ವೈರಲ್ ಆಗಿದೆ. ಅಲ್ಲದೆ, ಅದೇ ಫೋಟೋಕ್ಕೆ ಈಗ ಸೀರೆ ಉಡಿಸಿ ಊಟದ ಎಲೆ ನೀಡಿ  ಟ್ರೋಲ್ ಕೂಡ ಮಾಡಲಾಗುತ್ತಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions