ಸುಭಾಷಿತ :

Wednesday, January 29 , 2020 9:35 PM

ಇಂಟರ್ ನೆಟ್ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡ್ತಿರೋ ಈ ‘STAR’ ನಟಿ ಯಾರು ಗೊತ್ತಾ..?


Tuesday, December 3rd, 2019 9:51 pm

ಸಿನಿಮಾ ಡೆಸ್ಕ್ :   ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಯ ಹೊಸ ಫೋಟೋಗಳು ಇಂಟರ್ ನೆಟ್ನಲ್ಲಿ ಸದ್ದು ಮಾಡ್ತಿದೆ. ವರ್ಕೌಟ್ ಮುಗಿಸಿ ಜಿಮ್ ನಿಂದ ಹೊರಬಂದಿರುವ ಕಿಯಾರಾ, ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ.

ಒಂದು ಕೈಯಲ್ಲಿ ಕೂಲ್ ಡ್ರಿಂಕ್ಸ್ ಇನ್ನೊಂದು ಕೈಯಲ್ಲಿ ತಮ್ಮ ಬ್ಯಾಗ್ ಇಟ್ಟುಕೊಂಡು ಕಾರಿನ ಬಳಿ ಬರುತ್ತಿರುವ ವೇಳೆ ಕೆಲವು ಫೋಟೋಗಳು ಸೆರೆಯಾಗಿದ್ದು, ಫೋಟೋಗಳು ಇಂಟರ್ ನೆಟ್ನಲ್ಲಿ ಸದ್ದು ಮಾಡ್ತಿದೆ.

ಮಹೇಶ್ ಬಾಬು ಅವರ ‘ಭರತ್ ಅನೇ ನೇನು’ ಚಿತ್ರದ ಮೂಲಕ ಸೌತ್ ಕಡೆ ಬಂದ ಈ ನಟಿ ರಾಮ್ ಚರಣ್ ತೇಜ ಜೊತೆ ‘ವಿನಯ ವಿಧೇಯ ರಾಮ’ ಸಿನಿಮಾ ಮಾಡಿದ್ರು. ಬಳಿಕ ಬಾಲಿವುಡ್ ಕದ ತಟ್ಟಿದ್ದರು.ವರ್ಕೌಟ್ ಮುಗಿಸಿ ಜಿಮ್ ನಿಂದ ಹೊರಬಂದಿರುವ ಕಿಯಾರಾ, ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions