ಚಿರತೆಯಿಂದ ವೃದ್ಧ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮೈಸೂರು/ಬೆಂಗಳೂರು: “ಸಂಕಷ್ಟ ಬಂದಾಗ ಧೈರ್ಯವೇ ಮದ್ದು” ಎಂಬ ಮಾತನ್ನು ಮೈಸೂರಿನ ಸಿದ್ಧಾರ್ಥನಗರದ ಸುಜಾತಾ ಅವರು ಅಕ್ಷರಶಃ ಸಾಬೀತುಪಡಿಸಿದ್ದಾರೆ. ಮನೆಯ ಮಂಚದಡಿ ಅಡಗಿದ್ದ ಚಿರತೆಯ ಮುಂದೆಯೇ ಪ್ರಾಣದ ಹಂಗು ತೊರೆದು ಅತ್ತೆಯನ್ನು ರಕ್ಷಿಸಿದ ಸುಜಾತಾ ಅವರ ಸಾಹಸಕ್ಕೆ ಈಗ ಇಡೀ ರಾಜ್ಯವೇ ಬೆರಗಾಗಿದೆ. ಈ ಅಪ್ರತಿಮ ಶೌರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅತ್ತೆ-ಸೊಸೆಯ ಬಾಂಧವ್ಯಕ್ಕೆ ಸುಜಾತಾ ಮಾದರಿ ಈ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಈ … Continue reading ಚಿರತೆಯಿಂದ ವೃದ್ಧ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್