BREAKING NEWS : ಹಾಲಿವುಡ್‌ ಜನಪ್ರಿಯ ನಟಿ ʻಕಿರ್ಸ್ಟಿ ಅಲ್ಲೆʼ ಕ್ಯಾನ್ಸರ್‌ನಿಂದ ನಿಧನ | Kirstie Alley

ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಲಿವುಡ್‌ ನಟಿ ಕಿರ್ಸ್ಟಿ ಅಲ್ಲೆ(Kirstie Alley) ತಮ್ಮ 71 ನೇ ವಯಸ್ಸಿಗೇ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರ್ಸ್ಟಿ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ನಿಧನರಾಗಿದ್ದಾರೆ ಎಂದು ಅವರ ಮಕ್ಕಳಾದ ಟ್ರೂ ಮತ್ತು ಲಿಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ. “ನಮ್ಮ ಪ್ರೀತಿಯ ತಾಯಿಯು ಕ್ಯಾನ್ಸರ್‌ ಯುದ್ಧದೊಂದಿಗೆ ಹೋರಾಡಿ ನಿಧನರಾದರು ಎಂದು ನಿಮಗೆ ತಿಳಿಸಲು ನಾವು ದುಃಖಿತರಾಗಿದ್ದೇವೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟ್ರೂ ಮತ್ತು ಲಿಲ್ಲಿಯು ಅಲ್ಲೆಯ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು, … Continue reading BREAKING NEWS : ಹಾಲಿವುಡ್‌ ಜನಪ್ರಿಯ ನಟಿ ʻಕಿರ್ಸ್ಟಿ ಅಲ್ಲೆʼ ಕ್ಯಾನ್ಸರ್‌ನಿಂದ ನಿಧನ | Kirstie Alley