BREAKING NEWS: ಬ್ರಿಟನ್‌ ರಾಜ ʻಚಾರ್ಲ್ಸ್‌ IIIʼ ಅವರ ಭಾವಚಿತ್ರವಿರುವ ಹೊಸ ಯುಕೆ ನಾಣ್ಯ ಅನಾವರಣ | King Charles Coin

ಲಂಡನ್: ಬ್ರಿಟನ್‌ನ ರಾಯಲ್ ಮಿಂಟ್ ʻಕಿಂಗ್ ಚಾರ್ಲ್ಸ್‌ III(King Charles)ʼ ಭಾವಚಿತ್ರವಿರುವ ಮೊದಲ ಬ್ರಿಟಿಷ್ ನಾಣ್ಯ(Coin)ಗಳನ್ನು ಶುಕ್ರವಾರ ಅನಾವರಣಗೊಳಿಸಿದೆ. ಸಂಪ್ರದಾಯಕ್ಕೆ ಅನುಗುಣವಾಗಿ ರಾಣಿ ಎಲಿಜಬೆತ್‌ ಮರಣದ ನಂತ್ರ, ಕಿಂಗ್ ಚಾರ್ಲ್ಸ್‌ III ಭಾವಚಿತ್ರದೊಂದಿಗೆ ಯುಕೆ ನಾಣ್ಯಗಳನ್ನು ಅನಾವರಣಗೊಳಿಸಲಾಗಿದೆ. ಈ ಭಾವಚಿತ್ರವು 50 ಪೆನ್ಸ್ ($0.55) ನಾಣ್ಯಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಮುಂಬರುವ ಡಿಸೆಂಬರ್‌ನಿಂದ ಚಲಾವಣೆಗೆ ಬರಲಿದೆ. ಎಲಿಜಬೆತ್‌ ಅವರ ಸ್ಮರಣಾರ್ಥ ಐದು ಪೌಂಡ್ ನಾಣ್ಯದ ಹಿಂಭಾಗದಲ್ಲಿ ಎಲಿಜಬೆತ್ ಅವರ ಎರಡು ಹೊಸ ಭಾವಚಿತ್ರಗಳು ಕಾಣಿಸಿಕೊಳ್ಳುತ್ತವೆ. ಬ್ರಿಟಿಷ್ ಶಿಲ್ಪಿ … Continue reading BREAKING NEWS: ಬ್ರಿಟನ್‌ ರಾಜ ʻಚಾರ್ಲ್ಸ್‌ IIIʼ ಅವರ ಭಾವಚಿತ್ರವಿರುವ ಹೊಸ ಯುಕೆ ನಾಣ್ಯ ಅನಾವರಣ | King Charles Coin