‘ಕಿಮ್’ ಸೈಕೋಯಿಸಂ ; ಆ ಸಿನಿಮಾ ನೋಡಿದ ‘ಇಬ್ಬರು ವಿದ್ಯಾರ್ಥಿ’ಗಳನ್ನ ಜನರ ಮಧ್ಯೆಯೇ ಗುಂಡಿಕ್ಕಿ ಕೊಲ್ಲುವಂತೆ ಆದೇಶ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಕ್ರೂರತೆ ಮತ್ತು ಮನೋವಿಕಾರತೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದ್ರಂತೆ, ಇತ್ತೀಚೆಗೆ ಕಿಮ್ ಬಗ್ಗೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಿಮ್ ಜಾಂಗ್ ಉನ್ ಮರಣದಂಡನೆ ವಿಧಿಸಿದ್ದು, ಜನರ ಮಧ್ಯೆಯೇ ಪೊಲೀಸರು ಅವ್ರಿಗೆ ಗುಂಡಿಕ್ಕಿ ಕೊಂದಿದ್ದಾರೆ. ವಿದ್ಯಾರ್ಥಿಗಳು ಮಾಡಿದ್ದು ಇಷ್ಟೇ.! ಉತ್ತರ ಕೊರಿಯಾದ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಚೀನಾದ ಗಡಿಯ ಸಮೀಪವಿರುವ ರಂಗ್ ರಾಂಗ್ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಅವರು … Continue reading ‘ಕಿಮ್’ ಸೈಕೋಯಿಸಂ ; ಆ ಸಿನಿಮಾ ನೋಡಿದ ‘ಇಬ್ಬರು ವಿದ್ಯಾರ್ಥಿ’ಗಳನ್ನ ಜನರ ಮಧ್ಯೆಯೇ ಗುಂಡಿಕ್ಕಿ ಕೊಲ್ಲುವಂತೆ ಆದೇಶ