BREAKING NEWS: ಎದುರಾಳಿಯ ಒಂದೇ ಒಂದು ಏಟಿಗೆ ಹೊರಟೇ ಹೊಯ್ತು ಕಿಕ್ ಬಾಕ್ಸರ್ ಪ್ರಾಣ….! ಎಲ್ಲಿ ಗೊತ್ತಾ

ಬೆಂಗಳೂರು: ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣಬಿಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. BREAKING NEWS: PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕೇಸ್:‌ ಮಧ್ಯವರ್ತಿ ಆಗಿದ್ದ ಮತ್ತೊಬ್ಬ ಪಿಎಸ್ಐ ಅರೆಸ್ಟ್   24 ನಿಖಿಲ್‌ ಮೃತಪಟ್ಟ ಕಿಕ್‌ ಬಾಕ್ಸರ್. ಜುಲೈ 10 ರಂದು ಬೆಂಗಳೂರಿನ ಕೆಂಗೇರಿ A-1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ಆಯೋಜನೆಗೊಂಡಿತ್ತು. ಈ ವೇಳೆ ರಿಂಗ್‌ನಲ್ಲಿ ಸೆಣೆಸಾಡುತ್ತಿದ್ದಂತೆ ಎದುರಾಳಿಯ ಏಟಿಗೆ ನಿಖಿಲ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ … Continue reading BREAKING NEWS: ಎದುರಾಳಿಯ ಒಂದೇ ಒಂದು ಏಟಿಗೆ ಹೊರಟೇ ಹೊಯ್ತು ಕಿಕ್ ಬಾಕ್ಸರ್ ಪ್ರಾಣ….! ಎಲ್ಲಿ ಗೊತ್ತಾ