‘ಏಷ್ಯಾ ಸೀರೀಸ್‌ ರೇಸಿಂಗ್‌’ನಲ್ಲಿ ಕಿಯಾನ್‌ ಶಾ ಪೋಡಿಯಂ ಫಿನಿಶ್‌; ಮಿಂಚಿದ ರಾಯೊ ರೇಸಿಂಗ್‌ ತಂಡದ ಚಾಲಕ

ಮುಂಬೈ : ಭಾರತದ ಉದಯೋನ್ಮುಖ ರೇಸರ್‌, ರಾಯೊ ರೇಸಿಂಗ್‌ನ ಕಿಯಾನ್‌ ಶಾ, ಅಂತಾರಾಷ್ಟ್ರೀಯ ರೇಸಿಂಗ್‌ನ ಹಿರಿಯರ ವಿಭಾಗಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಐಎಎಂಇ ಏಷ್ಯಾ ಸೀರೀಸ್‌ ಹಾಗೂ ಐಎಎಂಇ ಥಾಯ್ಲೆಂಡ್‌ ಸೀರೀಸ್‌ನ ರೇಸ್‌ನಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಭಾನುವಾರ ರಾತ್ರಿ ನಡೆದ ರೇಸ್‌ನಲ್ಲಿ ಮುಂಬೈನ 15 ವರ್ಷದ ಕಿಯಾನ್‌, ಪೋಡಿಯಂ ಫಿನಿಶ್‌ ಮಾಡಿದರು. ಕಳೆದ ಡಿಸೆಂಬರ್‌ನಲ್ಲಿ ಸ್ನೋಬೋರ್ಡಿಂಗ್‌ ವೇಳೆ ಮೊಣಕೈ ಮುರಿದುಕೊಂಡಿದ್ದ ಕಿಯಾನ್‌ಗೆ ಈ ರೇಸ್‌ ವೇಳೆಗೆ ಸಂಪೂರ್ಣವಾಗಿ ಚೇತರಿಕೆ ಕಾಣುವುದು ಸವಾಲಾಗಿ ಪರಿಣಮಿಸಿತ್ತು. 2 … Continue reading ‘ಏಷ್ಯಾ ಸೀರೀಸ್‌ ರೇಸಿಂಗ್‌’ನಲ್ಲಿ ಕಿಯಾನ್‌ ಶಾ ಪೋಡಿಯಂ ಫಿನಿಶ್‌; ಮಿಂಚಿದ ರಾಯೊ ರೇಸಿಂಗ್‌ ತಂಡದ ಚಾಲಕ