BIG NEWS: ಕೊರೋನಾ ಬಳಿಕ ಮತ್ತೊಂದು ಬೆಚ್ಚಿಬೀಳಿಸೋ ವೈರಸ್ ರಷ್ಯಾದ ಬಾವಲಿಗಳಲ್ಲಿ ಪತ್ತೆ | Khosta-2 virus
ರಷ್ಯಾ: ಮಾನವನ ದೇಹಕ್ಕೆ ಸುಲಭವಾಗಿ ಪ್ರವೇಶಿಸಬಲ್ಲಂತ ಕೊರೋನಾ ( coronavirus ) ಬಳಿಕ, ಬೆಚ್ಚಿ ಬೀಳಿಸೋ ಮತ್ತೊಂದು ವೈರಸ್ ರಷ್ಯಾದಲ್ಲಿ ಪತ್ತೆಯಾಗಿದೆ. ಈ ಮೂಲಕ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಬಾವಲಿಗಳಲ್ಲಿ ( bats ) ಹೊಸ ಕರೋನವೈರಸ್ ಅನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದು ಮಾನವ ಜನಸಂಖ್ಯೆಗೆ ಹೊಸ ತೊಂದರೆಯಾಗಬಹುದು. “ಖೋಸ್ಟಾ -2” ( Khosta-2 ) ಎಂದು ಹೆಸರಿಸಲಾದ ಹೊಸ ವೈರಸ್ ರಷ್ಯಾದ ಬಾವಲಿಗಳು ಮತ್ತು ಮಾನವ ಜೀವಕೋಶಗಳಿಗೆ ಸೋಂಕನ್ನುಂಟು ಮಾಡುತ್ತದೆ. ಪಿ.ಎಫ್.ಐ ಕಾರ್ಯಕರ್ತರ ಮೇಲೆ … Continue reading BIG NEWS: ಕೊರೋನಾ ಬಳಿಕ ಮತ್ತೊಂದು ಬೆಚ್ಚಿಬೀಳಿಸೋ ವೈರಸ್ ರಷ್ಯಾದ ಬಾವಲಿಗಳಲ್ಲಿ ಪತ್ತೆ | Khosta-2 virus
Copy and paste this URL into your WordPress site to embed
Copy and paste this code into your site to embed